Widgets Magazine

ಅಮ್ಮನಿಗೆ ಲೈಂಗಿಕವಾಗಿ ಕಾಟಕೊಟ್ಟು ಹತ್ಯೆ ಮಾಡಿದ ಪಾಪಿ ಮಗ

ಶಿಗ್ಗಾಂವ್| Krishnaveni K| Last Modified ಮಂಗಳವಾರ, 17 ನವೆಂಬರ್ 2020 (10:49 IST)
ಶಿಗ್ಗಾಂವ್: ಅಮ್ಮನ ಮೇಲೆ ಅಕ್ರಮ ಸಂಬಂಧದ ಅನುಮಾನದಿಂದ ಪುತ್ರ ಮಹಶಾಯನೊಬ್ಬ ಆಕೆಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಘಟನೆ ಶಿಗ್ಗಾಂವ್ ನಲ್ಲಿ ನಡೆದಿದೆ.

 
21 ವರ್ಷದ ಆರೋಪಿ ತನ್ನ ತಾಯಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆಂದು ಅನುಮಾನವಿಟ್ಟುಕೊಂಡಿದ್ದ. ಇದರಿಂದ ಆಕ್ರೋಶಗೊಂಡಿದ್ದ ಆತ ಆಕೆಗೆ ಬಲವಂತವಾಗಿ ಮದ್ಯ ಕುಡಿಸಿ ತೋಟಕ್ಕೆ ಕರೆದೊಯ್ದು ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆಸಿ ಹತ್ಯೆ ಮಾಡಿದ್ದಾನೆ.
ಇದರಲ್ಲಿ ಇನ್ನಷ್ಟು ಓದಿ :