ಪೀಣ್ಯ ಫ್ಲೇ ನ್ನ ಪರಿಸ್ಥಿತಿ ಸರಿ ಹೋಗಿದ್ದು, ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಲಾರಿ, ಬಸ್ ಸಹಿತ ಬಾರಿ ವಾಹನ ಸಾಗಿಸುವ ವಾಹನಗಳಿಗೆ ಕೇವಲ 20 ದಿನಗಳ ಕಾಲ ನಿರ್ಬಂಧಿಸಲಾಗಿದೆ.20 ದಿನದ ನಂತರ ಪೀಣ್ಯ ಫ್ಲೇ ವೇಳೆಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಗುವ ಸಾಧ್ಯತೆಯಿದೆ.ಪೀಣ್ಯ ಫ್ಲೈ ಬಸ್ ನಿಲ್ದಾಣದ ಪಿಲ್ಲರ್ ನಂಬರ್ 102 ಮತ್ತು 103 ರಲ್ಲಿ ಕೇಬಲ್ ಬಾಗಿದ ಕಾರಣ ತಿಂಗಳ ಕಾಲ ರಸ್ತೆ ಬಂದ್ ಮಾಡಲಾಗಿದೆ.