ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದಕರನ್ನು ಹಿಡಿಯೋರಿಗೆ ಸಿಎಂ ಆಪ್ತ ಮರಿಗೌಡನನ್ನು ಹಿಡಿಯಲಾಗುವುದಿಲ್ಲವೇ ಎಂದು ರಾಜ್ಯ ಗೃಹ ಖಾತೆ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಧಮ್ಕಿ ಹಾಕಿದ ಪ್ರಕರಣದ ಆರೋಪಿ ಮರಿಗೌಡ ಇನ್ನೂ ನಾಪತ್ತೆಯಾಗಿದ್ದಾನೆ. ಆತ ಅತಿ ಬುದ್ಧಿವಂತಿಕೆ ಪ್ರದರ್ಶನ ಮಾಡುತ್ತಿದ್ದಾನೆ. ಭಯೋತ್ಪಾದಕರನ್ನು ಹಿಡಿಯೋರಿಗೆ ಇವರನ್ನು ಹಿಡಿಯಲಾಗುವುದಿಲ್ಲವೇ. ಕೆಲ ಪ್ರಕರಣಗಳಲ್ಲಿ ಹೀಗಾಗುತ್ತೇ ಎನು