ಬಿಜೆಪಿ ವತಿಯಿಂದ ಮೈ ಭೀ ಚೌಕೀದಾರ್ ಅಭಿಯಾನ ಬಿಸಿಲೂರಿನಲ್ಲಿ ನಡೆಯಿತು.ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಗತ್ ವೃತ್ತದವರೆಗೆ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಜಾಧವ್ ತುಮ್ ಆಗೇ ಬಡೋ ಹಮ್ ತುಮ್ಹಾರೇ ಸಾಥ್ ಹೈ ಎಂದು ಘೋಷಣೆ ಕೂಗಿದ್ರು.ಚೌಕೀದಾರ್ ಶೇರ್ ಹೈ... ರಾಹುಲ್ ಗಾಂಧಿ ಚೋರ್ ಹೈ ಎಂದು ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಮಾಜಿ ಸಚಿವರಾದ ಮಾಲೀಕಯ್ಯ