ಹೊಸಕೋಟೆಯಲ್ಲಿ ಮೂಲ - ಕಾಂಗ್ರೆಸ್ಸಿಗರ ನಡುವೆ ಫೈಟ್ ನಡೆದಿದ್ದು,ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ಹೊಸಕೋಟೆಯಲ್ಲಿ ಮೂಲ ಕಾಂಗ್ರೆಸ್ಸಿಗರ ಕಡೆಗಣನೆ ಆರೋಪ ವಿಚಾರವಾಗಿ ಮೂಲ - ವಲಸಿಗ ಕಾಂಗ್ರೆಸ್ಸಿಗರ ಫೈಟ್ ತಾರಕಕ್ಕೇರಿದೆ.