ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ನಕಲಿ ಕೀ ಬಳಸಿ ಕೋಟ್ಯಾಂತರ ರೂ ಮೌಲ್ಯದ ಚಿನ್ನ , ನಗದು ಕಳವು ಸೇರಿದಂತೆ 2.5 ಕೆಜಿ ಚಿನ್ನಾಭರಣ, 10 ಲಕ್ಷ ನಗದು ಕಳವು ಮಾಡಿದ ಬೆಂಗಳೂರು ಮೂಲದ ಫಾರೂಕ್ ಎಂಬುವನನ್ನ ಅರೆಸ್ಟ್ ಮಾಡಲಾಗಿದೆ.ಒಂದು ಕೋಟಿ 10 ಲಕ್ಷದ 60 ಸಾವಿರ ಬೆಲೆ ಬಾಳುವ 1 kg 800 ಗ್ರಾಂ ಚಿನ್ನದ ಆಭರಣ ,74 ಸಾವಿರ ನಗದನ್ನ ಪೊಲೀಸರು ವಶಕ್ಕೆ ಪಡೆದಿದ್ದಾಋ.ಕದ್ದ ಹಣದಲ್ಲಿ