ಬೆಂಗಳೂರು: ಬಜೆಟ್ ಮೇಲಿನ ಪ್ರಶ್ನೋತ್ತರ ಕಲಾಪದಲ್ಲಿ ಸಿಎಂ ಕುಮಾರಸ್ವಾಮಿ ಭಾಷಣ ಮಾಡುತ್ತಿರುವಾಗ ಕೆಲವು ತಮಾಷೆಯ ಪ್ರಸಂಗಗಳು ಎದುರಾದವು.ಬಿಜೆಪಿ ತಮ್ಮನ್ನು ವಚನ ಭ್ರಷ್ಟ ಎಂದು ಟೀಕಿಸುವುದಕ್ಕೆ ಪ್ರತಿಯಾಗಿ ಸಿಎಂ ಕುಮಾರಸ್ವಾಮಿ ಮತ್ತೆ ತಮ್ಮ 20-20 ಸರ್ಕಾರದ ದಿನಗಳನ್ನು ನೆನಪಿಸುತ್ತಿದ್ದಾಗ ಮಧ್ಯೆ ತಿಳಿಹಾಸ್ಯ ಮಾಡಿದ ಸ್ಪೀಕರ್ ರಮೇಶ್ ಕುಮಾರ್ ವಿಚಿತ್ರ ಉಪಮೆಯೊಂದನ್ನು ನೀಡಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.ಸಿಎಂ ಮಾತುಗಳನ್ನು ಕೇಳಿ ನಕ್ಕ ಸ್ಪೀಕರ್ ರಮೇಶ್ ಕುಮಾರ್ ನೋಡ್ರೀ.. ಗಂಡ-ಹೆಂಡತಿ ಜಗಳ ಆಡಿದ್ರೆ ಡಿವೋರ್ಸ್