ವಿಧಾನಸೌಧದ ಭದ್ರತೆಯನ್ನ ಸ್ಪೀಕರ್ ಯುಟಿ ಖಾದರ್ ಪರಿಶೀಲಿಸಿದ್ರು.ಸ್ಪೀಕರ್ ಗೆ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ,ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಸಾಥ್ನೀಡಿದ್ರು.ಕೆಂಗಲ್ ಗೇಟ್ ಭದ್ರತೆಯ ಪರೀಶೀಲನೆ ನಡೆಸಿದ್ದು,ಪ್ರತಿಯೊಬ್ಬರ ಐಡಿ ಕಾರ್ಡ್ ಪರಿಶೀಲಿಸಿ ಬಿಡುವಂತೆ ಸೂಚನೆ ನೀಡಿದ್ದಾರೆ.