ಉಡುಪಿ: ಸಚಿವೆ, ನಟಿ ಜಯಮಾಲಾ ಗ್ಲಾಮರ್ ಬಗ್ಗೆ ಮಾತನಾಡಿದ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಶಾಸಕ ರಘುಪತಿ ಭಟ್, ‘ಮೇಕಪ್ ಮಾಡಿಕೊಂಡು ಬರುವುದು ಗ್ಲಾಮರ್ ಅಲ್ಲ. ಜನರ ಪ್ರೀತಿ, ವಿಶ್ವಾಸವೇ ನಿಜವಾದ ಗ್ಲಾಮರ್ ಎಂದು ಟಾಂಗ್ ನೀಡಿದ್ದಾರೆ.