ಪ್ರಧಾನಿ ನರೇಂದ್ರ ಮೋದಿ ಮಗುವಿನೊಂದಿಗೆ ಇರುವ ಫೋಟೋ ಸಖಲ್ ಫೇಮಸ್ ಆಗುತ್ತಿದೆ. ಪುಟ್ಟ ಮಗುವಿನೊಂದಿಗೆ ಪ್ರಧಾನಿ ನರೇಂದ್ರ ಮೋದಿ ಆಟವಾಡುತ್ತಿರೋ ಫೋಟೋ ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಕಮೆಂಟ್ ಗಳು ಹರಿದು ಬರತೊಡಗಿವೆ. ಪ್ರಧಾನಿ ನರೇಂದ್ರ ಮೋದಿ ಮಗುವಿನೊಂದಿಗೆ ಇರುವ ಎರಡು ಫೋಟೋಗಳನ್ನು ಇಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವೇ ನಿಮಿಷಗಳಲ್ಲಿ ಲಕ್ಷ ಲಕ್ಷ ಲೈಕ್ ಗಳು ದೊರಕಿವೆ. ಪ್ರಧಾನಿ ಜತೆಗಿರೋ ಮಗು ಯಾರದ್ದು? ಎಂದು ಕುತೂಹಲ ಇಟ್ಟುಕೊಂಡಿರೋ