ಶಾಲಾ ಕಾಲೇಜು ಪ್ರಾರಂಭ ಹಿನ್ನೆಲೆಪೂರ್ವ ವಿಭಾಗದ ಗುಟ್ಕಾ, ಸಿಗರೇಟು ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.ಪೂರ್ವ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗ್ತಿದೆ. ಶಾಲಾ-ಕಾಲೇಜಿನ ನೂರು ಮೀಟರ್ ಅಂತರದಲ್ಲಿರೋ ಎಲ್ಲಾ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡರಸಲಾಗ್ತಿದೆ.ಡ್ರಗ್ ಹಾಗೂ ಗಾಂಜಾ ಮಾರಾಟ ಮಾಡೋ ಮಾಹಿತಿ ಹಿನ್ನೆಲೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ವಿಶೇಷ ತಂಡ ರಚನೆ ಮಾಡಿ ಪೂರ್ವ ವಿಭಾಗದ ಡಿಸಿಪಿ