ಇಂದು ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮೆಜೆಸ್ಟಿಕ್ ನಲ್ಲಿ ಕಡೆ ಎಸ್ ಆರ್ ಟಿಸಿ ಬಸ್ ಗಳು ಬಂದಿದ್ದು,ಮಹಿಳೆಯರಿಗೆ ವಿಶೇಷ ಟಿಕೆಟ್ ರೆಡಿಯಾಗಿದೆ.ಪಿಂಕ್ ಕಲರ್ ಟಿಕೆಟ್ ರೆಡಿಯಾಗಿದ್ದು,ವಿದ್ಯುತ್ ಯಂತ್ರ ಕೆಟ್ಟೊದಾಗ ಮಾತ್ರ ಕೋಡುವಂತ ಟಿಕೆಟ್ ಇದಾಗಿದೆ.ಕೆ ಎಸ್ ಆರ್ ಟಿಸಿ ಇಂದ ಟಿಕೆಟ್ ಅನಾವರಣವಾಗಿದೆ.ಕೆ ಎಸ್ ಆರ್ ಟಿಸಿ ಯಲ್ಲಿ ಲಾಂಗ್ ರೂಟ್ ಬಸಗಳಿಗೆ ಮಾತ್ರ ಈ ಟಿಕೆಟ್ ಅನ್ವಯವಾಗಲಿದೆ. ಇಂದು ಶಕ್ತಿ ಯೋಜನೆ ಜಾರಿ ಹಿನ್ನೆಲೆ ಮೆಜೆಸ್ಟಿಕ್