ರಾಷ್ಟ್ರದ ಮಹತ್ವದ ಹಾಗೂ ಪ್ರಖ್ಯಾತ ಗಣ್ಯರು, ಉದ್ಯಮಿಗಳು ಹಾಗೂ ರಾಜಕಾರಣಿಗಳಿಗೆ ನೀಡಲಾಗುತ್ತಿರುವ ವಿಶೇಷ ಭದ್ರತಾ ಪಡೆ ಮಹತ್ವದ ಬದಲಾವಣೆ ಮಾಡಿಕೊಂಡಿದೆ.ಮಾಜಿ ಪ್ರಧಾನಿಯಾಗಿರೋ ಮನ ಮೋಹನ್ ಸಿಂಗ್ ಅವರಿಗೆ ಕೊಟ್ಟಿದ್ದ ಎಸ್ ಪಿ ಜಿ (ವಿಶೇಷ ಭದ್ರತಾ ಪಡೆ) ಯನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ.ಪ್ರತಿವರ್ಷ ಎಸ್ ಪಿ ಜಿ ತನ್ನ ಬದಲಾವಣೆಗಳನ್ನು ಮಾಡಿಕೊಂಡು ಅದಕ್ಕೆ ಒಗ್ಗಿಕೊಳ್ಳುತ್ತಿರುತ್ತದೆ. ಅದರ ಭಾಗವಾಗಿ ಮಾಜಿ ಪ್ರಧಾನ ಮಂತ್ರಿ ಮನ ಮೋಹನ ಸಿಂಗ್ ಅವರಿಗೆ ಕೊಟ್ಟಿದ್ದ ಎಸ್ ಪಿ