ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಯುವಕ. ಬೆಡ್ ನಲ್ಲಿ ನಾನು ಯಶಸ್ವಿಯಾಗಿಲ್ಲ ಅಂತ ನನ್ನ ಪ್ರಿಯತಮೆ ನನ್ನನ್ನು ದೂರ ಮಾಡಿ ತ್ಯಜಿಸಿದ್ದಾಳೆ. ನನ್ನ ಶಿಶ್ನವನ್ನು ಮುಟ್ಟದಿದ್ದರೂ ವೀರ್ಯಾಣು ಹೊರಬರುತ್ತದೆ. ಜಸ್ಟ್ ಕಿಸ್ ಕೊಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ. ನನ್ನ ಶಿಶ್ನ ಕೂಡ ಸಣ್ಣದಾಗಿದೆ. ನಿಮಿರಿದಾಗ ಕೇವಲ 4 ಇಂಚಿನಷ್ಟಿದೆ. ಇದರಿಂದ ಖಿನ್ನತೆಗೊಳಗಾಗಿದ್ದೇನೆ.