ಕನ್ನಡ ಚಿತ್ರರಂಗದ ನಟ ಅಜಯ ರಾವ್ ಮಗಳು ಇದೀಗ ಕೃಷ್ಣನ ವೇಷದಲ್ಲಿ ಮಿಂಚಿರೋ ಫೋಟೋ ವೈರಲ್ ಆಗುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಕೃಷ್ಣ ಸರಣಿ ಚಿತ್ರಗಳಲ್ಲಿ ನಟಿಸಿರೋ ಅಜಯ ರಾವ್ ತಮ್ಮ ಪುತ್ರಿ ಚರಿಷ್ಮಾ ಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಕೃಷ್ಣನ ಧಿರಿಸು ಹಾಕಿ ಸಂಭ್ರಮ ಪಟ್ಟಿದ್ದಾರೆ. ಅಜಯ ರಾವ್ ಹಾಗೂ ಅವರ ಪತ್ನಿ ಸ್ವಪ್ನ ಅವರು ತಮ್ಮ ಪುತ್ರಿಯು ಕೃಷ್ಣನ ವೇಷ ಹಾಕಿರೋ ಫೋಟೋವನ್ನು ಸಾಮಾಜಿಕ