ಆನ್ ಲೈನ್ ನಲ್ಲಿ ವಿವಾಹ ನೊಂದಣಿಗೆ ಶ್ರೀರಾಮ ಸೇನೆ ವಿರೋಧ ವ್ಯಕ್ತಪಡಿಸಿದೆ.ಬಜೆಟ್ ನಲ್ಲಿ ಘೋಷಣೆ ಮಾಡಿದ್ದನ್ನ ವಾಪಸ್ ಪಡೆಯುವಂತೆ ಮುತಾಲಿಕ್ ಒತ್ತಾಯ ಮಾಡಿದ್ದಾರೆ.