ಜಮಖಂಡಿ ಮತಕ್ಷೇತ್ರದ ಸಿದ್ದು ನ್ಯಾಮಗೌಡ್ರ ಅಕಾಲಿಕ ನಿಧನದಿಂದಾಗಿ ಮತಕ್ಷೇತ್ರದ ಉಪಚುನಾವಣೆಯ ದಿನಾಂಕ ಕೂಡ ಅಂತಿಮವಾಗಿದೆ ಬರೋ ತಿಂಗಳು 3 ಕ್ಕೆ ಚುನಾವಣೆ ನಡೆಸುವದಾಗಿ ಚುನಾವಣಾ ಆಯೋಗ ತಿಳಿಸಿದೆ. ಏತನ್ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಮೆಗಾಫೈಟ್ ಆರಂಭಗೊಂಡಿದೆ.