ಮಂಗಳೂರು : ವಿಶ್ವದ ಅತೀ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಕಂಬಳ ಪಟು ಶ್ರೀನಿವಾಸ ಗೌಡ ಮುರಿದಿದ್ದರು. ಆದರೆ ಇದೀಗ ಶ್ರೀನಿವಾಸ ಗೌಡ ಅವರ ದಾಖಲೆಯನ್ನು ಮತ್ತೊಬ್ಬ ಕಂಬಳಪಟು ನಿಶಾಂತ್ ಶೆಟ್ಟಿ ಮುರಿದಿದ್ದಾರೆ ಎನ್ನಲಾಗಿದೆ.