ಬಾದಾಮಿ : ಬಾದಾಮಿ ಕ್ಷೇತ್ರದಲ್ಲಿ ಸೊಲನುಭವಿಸಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಕಣ್ಣೀರಿಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೂ ಕೂಡ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಇದರಿಂದ ಶ್ರೀರಾಮುಲು ಹಾಗೂ ಅವರ ಜೊತೆ ಅವರ ಬೆಂಬಲಿಗರು ಕೂಡ ಕಣ್ಣೀರಿಟ್ಟದ್ದಾರೆ. ಬಳಿಕ ಮಾಧ್ಯಮದವರ ಜೊತೆಗೆ ಮಾತನಾಡಿ ಶ್ರೀ ರಾಮುಲು ಅವರು,ನೈತಿಕವಾಗಿ ಗೆಲುವು ನನ್ನದೆ ಆಗಿದೆ, ಬಾದಾಮಿಯಲ್ಲಿ ಸಿದ್ದರಾಮಯ್ಯ ರ ಗೆಲುವು ಗೆಲುವು ಅಲ್ಲ. ನನ್ನ