Widgets Magazine

ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತೆ ಮೂಡಿಸಲಾಗುತ್ತೆ- ಸಚಿವ ಶ್ರೀರಾಮುಲು

ಬೆಂಗಳೂರು| pavithra| Last Modified ಶುಕ್ರವಾರ, 20 ಮಾರ್ಚ್ 2020 (10:42 IST)
ಬೆಂಗಳೂರು :ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೊರೊನಾ ಟಾಸ್ಕ್ ಪೋರ್ಸ್ ಬಗ್ಗೆ ನಿನ್ನೆ ಸುದೀರ್ಘ ಮಾತುಕತೆ ನಡೆಸಲಾಗಿದೆ. ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತೆ ಮೂಡಿಸಲಾಗುತ್ತೆ. ಟಾಸ್ಕ್ ಪೋರ್ಸ್ ಕಾರ್ಯದ ಕುರಿತು ಕಲಾಪಗಳಲ್ಲಿ ಚರ್ಚೆ ಮಾಡಲಾಗಿದೆ. ನಾವು 2ನೇ ಹಂತದಲ್ಲಿ ಇದ್ದೇವೆ. 3ನೇ ಹಂತಕ್ಕೆ ಬರಬಾರದು ಎಂದು  ತಿಳಿಸಿದ್ದಾರೆ. 

 
ಇದರಲ್ಲಿ ಇನ್ನಷ್ಟು ಓದಿ :