ಕೊರೊನಾ ಸಂಕಷ್ಟದ ನಡುವೆಯೂ ನಡೆದ ಮೊದಲ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿದ್ದು, 3 ಗಂಟೆಯ ಪರೀಕ್ಷೆಯನ್ನು ಎರಡು ಗಂಟೆಯಲ್ಲಿ ಮುಗಿಸಿ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.