ಎಸ್ ಎಸ್ ಎಲ್ ಸಿ ಫಲಿತಾಂಶದ ಸುದ್ದಿಗೋಷ್ಠಿ ಆರಂಭವಾಗಿದ್ದು,ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಸಿಂಗ್ ರಿಂದ ಸುದ್ದಿಗೋಷ್ಠಿ ನಡೆದಿದೆ.2023ರ Sslc ಫಲಿತಾಂಶ ಪ್ರಕಟವಾಗಿದೆ.ಈ ಬಾರಿ sslcಯಲ್ಲಿ % 83.89 ಫಲಿತಾಂಶ ದಾಖಲಾಗಿದ್ದು,ಈ ಭಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಈ ಭಾರಿ 4ವಿಧ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.ಸರ್ಕಾರಿ ಶಾಲೆಯಲ್ಲಿ 86.74ಫಲಿತಾಂಶ ದಾಖಲಾಗಿದೆ.ಯಾವುದೇ ಸರ್ಕಾರಿ ಶಾಲೆ ಯಲ್ಲಿ ಶೂನ್ಯ ಫಲಿತಾಂಶ ಇಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಲಾಗಿದೆ. SSLC ಫಲಿತಾಂಶ ದಲ್ಲೂ