SSLC ಫಲಿತಾಂಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು| Arunkumar| Last Modified ಸೋಮವಾರ, 12 ಮೇ 2014 (12:38 IST)
ಇಂದು ಎಸ್‌‌ಎಸ್‌‌ಎಲ್‌ಸಿ ಪ್ರಕಟವಾಗಿದೆ. ಈ ಸಲ ಚಿಕ್ಕೋಡಿ (91.7) ಪ್ರಥಮ ಸ್ಥಾನದಲ್ಲಿದೆ.
ಶಿರಸಿ ಎರಡನೇ ಸ್ಥಾನದಲ್ಲಿದೆ. ಈ ಸಲದ ಫಲಿತಾಂಶದಲ್ಲಿ ಭಾಲಕಿಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೀದರ ಮಾತ್ರ ಕೊನೆಯ ಸ್ಥಾನದಲ್ಲಿ ಉಳಿದುಕೊಂಡಿದೆ.


ಈಗಾಗಲೆ ಇಂಟರನೆಟ್‌‌‌‌ನಲ್ಲಿ ಫಲಿತಾಂಶ ಲಭ್ಯವಾಗುತ್ತಿದೆ. ಎಸ್‌‌‌ಎಸ್‌‌ಎಲ್‌‌ಸಿ ಫಲಿತಾಂಶಕ್ಕಾಗಿ ಈ ಕೆಳಗಡೆ ನೀಡಿರುವ ವೆಬ್‌‌ಸೆಟ್‌‌‌ ಕ್ಲಿಕ್ಕಿಸಿ.



//karresults.nic.in/







ಇದರಲ್ಲಿ ಇನ್ನಷ್ಟು ಓದಿ :