ರಾಜಸ್ಥಾನದ ಜಲೋರ್ನಿಂದ ಆಘಾತಕಾರಿ ಘಟನೆ ವರದಿಯಾಗಿದ್ದು, ವಾಹನ ಮಾಲೀಕರಿಂದ ಟೋಲ್ ಶುಲ್ಕವನ್ನು ಕೇಳಿದ ನಂತರ ಟೋಲ್ ಪ್ಲಾಜಾ ಸಿಬ್ಬಂದಿಗೆ ಕಾರೊಂದು ಹರಿದಿದೆ.