ಇನ್ನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಸದನದಲ್ಲಿ ಹೇಳುತ್ತಿದಂತೆ ಕೆಲವು ಲಿಂಗಾಯತ ಶಾಸಕರಿಗೆ ಆತಂಕ ಶುರುವಾಗಿದೆ.ಚುನಾವಣಾ ಸಮೀಪದಲ್ಲಿ ಯಡಿಯೂರಪ್ಪ ಅವರನ್ನ ಕ್ಷೇತ್ರಕ್ಕೆ ಕರೆಸಿ ಲಿಂಗಾಯತ ಸಮಾಜವನ್ನು ಸೆಳೆಯಬೇಕು ಎಂದು ಪ್ಲ್ಯಾನ್ ಹಾಕಿದ್ದ ಶಾಸಕರಿಗೆ ಬಿ ಎಸ್ ವೈ ಶಾಕ್ ನೀಡಿದ್ದಾರೆ.ಪಕ್ಷದ ಚಟುವಟಿಗೆಯಲ್ಲಿ ಭಾಗಿ ಆಗ್ತಿನಿ ಎಂದು ಹೇಳಿದರು. ಶಾಸಕರಿಗೆ ಮಾತ್ರ ಆತಂಕ ಮನೆ ಮಾಡಿದೆ ಈ ಬಗ್ಗೆ ಶಾಸಕರು ಹೈ ಕಮಾಂಡ್ ನಾಯಕರ ಬಳಿ