ಸಿಲಿಕಾನ್ ಸಿಟಿಯಲ್ಲಿ ನಡೆಯುವ 19 ನೇ ಚಿತ್ರಸಂತೆಗೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಕಳೆದ ಎರಡು ವರ್ಷದಿಂದ ಚಿತ್ರಸಂತೆ ಕೇವಲ ಆನ್ ಲೈನ್ ನಲ್ಲಿ ಮಾತ್ರ ನಡೆಯುತ್ತಿತ್ತು. ಆದ್ರೆ ಈಗ ಭೌತಿಕವಾಗಿ ಚಿತ್ರಸಂತೆ ನಡೆಯಲಿದೆ . ಹಾಗಾಗಿ ನಾಳೆ ನಡೆಯುವ ಚಿತ್ರಸಂತೆಗೆ ಚಿತ್ರಕಲಾ ಪರಿಷತ್ ಸಜ್ಜಾಗಿದೆ.ಕಳೆದ ಬಾರಿ ಕೊರೊನಾದಿಂದ ಚಿತ್ರಸಂತೆ ಸರಿಯಾಗಿ ನಡೆದಿದಿಲ್ಲ. ಆದ್ರೆ ಈ ಬಾರಿ ನಡೆಯುವ ಚಿತ್ರಸಂತೆ ನೋಡುಗರನ್ನ ಸೆಳೆಯುವುದಕ್ಕೆ ಸಜ್ಜಾಗ್ತಿದೆ. 19 ನೇ ಚಿತ್ರಸಂತೆಗೆ ಈಗಾಗಲೇ ಪೂರ್ವ