ನಾಳೆ ನೂತನ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಕಂಠೀರವ ಸ್ಟೇಡಿಯಂನಲ್ಲಿ ಸ್ಟೇಜ್ ಸಿದ್ಧತಾ ಕೆಲಸ ಭರದಿಂದ ಸಾಗಿದೆ.ಸಿಎಂ ಪ್ರಮಾಣವಚನಕ್ಕೆ ಸ್ಟೇಜ್ ಸಿದ್ಧತೆಯಾಗಿದ್ದು.ಎಲ್ ಇಡಿ ಬ್ಯಾಕ್ ಗ್ರೌಂಡ್, ಸ್ಟೇಜ್ ಮತ್ತು ಸ್ಟೇಜ್ ನ ಮುಂಭಾಗ ರೆಡ್ ಕಾರ್ಪೊರೇಟ್ ಹಾಕಿ ವ್ಯವಸ್ಥೆ ಮಾಡಲಾಗಿದೆ.ಸ್ಟೇಜ್ ಎಡಭಾಗ ಮತ್ತು ಬಲಬಾಗ ಇನ್ನೂರಕ್ಕೂ ಹೆಚ್ಚು ಸೀಟ್ ಗಳ ವ್ಯವಸ್ಥೆ ಮಾಡಲಾಗಿದೆ.