ಮನೆ ಊಟದಿಂದ ಬೇಸತ್ತಿರೋ ಜನತೆಗೆ ಮತ್ತೊಂದು ಆಹಾರ ಮೇಳ ಕೈ ಬೀಸಿ ಕರೆಯುತ್ತಿದೆ. ಹುಬ್ಬಳ್ಳಿಯ ಕ್ಲಾರ್ಕ್ಸ್ ಇನ್ ಹೋಟೆಲ್ ಈಗಾಗಲೇ ವಿವಿಧ ರುಚಿಯ ಖಾದ್ಯಗಳನ್ನು ಪರಿಚರಿಸುತ್ತಾ ಬಂದಿದ್ದು, ಅದರಂತೆ ಅ.4 ರಿಂದ ಅ.13 ರವರೆಗೆ ಜನತೆಗೆ ಮತ್ತೊಂದು ಆಹಾರ ಮೇಳದೊಂದಿಗೆ ಬಂಗಾಲಿ ಶೈಲಿಯ ಆಹಾರವನ್ನು ಉಣಬಡಿಸಲು ಸಜ್ಜಾಗಿದೆ. ಹೀಗಂತ ಹೋಟೆಲ್ ಮ್ಯಾನೇಜರ್ ಆರ್.ಕೆ.ಮಹಾರಾಣಾ ಹೇಳಿದ್ದಾರೆ.ಆಹಾರ ಮೇಳವು ಪ್ರತಿ ದಿನ ಸಂಜೆ 7.30 ರಿಂದ ರಾತ್ರಿ 11 ರವರೆಗೆ ನಡೆಯಲಿದೆ. ಬಾಣಸಿಗ ಸಂಜಯ