ಬೆಂಗಳೂರು : ಅದಷ್ಟು ಬೇಗ ಮನೆಗಳ ಪುನರ್ ನಿರ್ಮಾಣ ಪ್ರಾರಂಭಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಸಂತ್ರಸ್ತರಲ್ಲಿ ಮನವಿ ಮಾಡಿದ್ದಾರೆ.ನೆರೆ ಹಾನಿಗೊಳಗಾದ ಮನೆ ಪುನರ್ ನಿರ್ಮಾಣಕ್ಕೆ ನೆರವು ನೀಡಲಾಗುವುದು, ರಾಜ್ಯ ಸರ್ಕಾರ ಈಗಾಗಲೇ 5 ಲಕ್ಷ ನೆರವು ಘೋಷಿಸಿದೆ. ಈ 5 ಲಕ್ಷದಲ್ಲಿ 1 ಲಕ್ಷ ರೂ ವನ್ನು ಸಂತ್ರಸ್ತರ ಖಾತೆಗೆ ಪಾವತಿಸಲಾಗಿದೆ. ಪುನರ್ ನಿರ್ಮಾಣ ಆಗ್ತಿರುವ ಮನೆಗಳ ಜಿಪಿಎಸ್ ಛಾಯಾಚಿತ್ರ ಆಧರಿಸಿ ಉಳಿದ 4 ಲಕ್ಷ