3 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಹಿರಿಯ ರಂಗಭೂಮಿ ಕಲಾವಿದರಾಗಿ ಏಪ್ರಿಲ್ 11 ರಿಂದ ಮೇ 11ವರಿಗೆ ಹುಬ್ಬಳ್ಳಿಯಲ್ಲಿ ಮಕ್ಕಳಿಗಾಗಿ ನಟನೆ ಹಾಗೂ ಸಂಸ್ಕೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಹೀಗಂತ ಯಶವಂತ ಸರದೇಶಪಾಂಡೆ ತಿಳಿಸಿದರು.ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಒಂದು ಶಿಬಿರದಲ್ಲಿ ಹಿರಿಯ ರಂಗ ಕಲಾವಿದರಾದ ನಾಗೇಂದ್ರ ಶಾ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್ ಹಾಗೂ ಸುನೇತ್ರ ಪಂಡಿತ ಅವರು ಭಾಗಿಯಾಗಲಿದ್ದಾರೆ.ಮಕ್ಕಳಿಗೆ ರಂಗಭೂಮಿಯ ಇತಿಹಾಸ ಹಾಗೂ ಅವರಲ್ಲಿ ಇರುವಂತಹ ಕೆಲವೊಂದಿಷ್ಟು ಕೌಶಲ್ಯಗಳನ್ನು