ಬೆಂಗಳೂರು: ಬಜೆಟ್ ಮೇಲೆ ಚರ್ಚೆ ಮಾಡಲು ರಾಜ್ಯ ವಿಧಾನಸಭೆ ಕಲಾಪ ಇನ್ನೂ ಒಂದು ದಿನ ವಿಸ್ತರಣೆಯಾಗಲಿದೆ. ವಿಧಾನಸಭೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.