ಅಬಕಾರಿ ಸುಂಕದಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದ್ದು,ಇಂದಿನಿಂದ ಮದ್ಯ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆ ಇಂದಿನಿಂದ ಮದ್ಯ ದುಬಾರಿಯಾಗಿದ್ದು,ರಾಜ್ಯದ್ಯಾಂತ ನಿನ್ನೆ ಮಧ್ಯರಾತ್ರಿಯಿಂದ ಹೊಸ ದರ ಜಾರಿಯಾಗಲಿದೆ.ಬಿಯರ್ ಬೆಲೆ 10% ಏರಿಕೆ ಇತರ ಮದ್ಯಗಳ ಬೆಲೆ 20%ನಷ್ಟು ಹೆಚ್ಚಳವಾಗಿದೆ.