ಬೆಂಗಳೂರು : ದೀಪಾವಳಿ ಹಬ್ಬ ಆಚರಣೆಯ ಹಿನ್ನಲೆಯಲ್ಲಿ ಪಟಾಕಿ ಮಾರಾಟದ ಬಗ್ಗೆ ರಾಜ್ಯ ಸರ್ಕಾರ ಗೈಡ್ ಲೈನ್ ಬಿಡುಗಡೆ ಮಾಡಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 9 ದಿನ ಮಾತ್ರ ಅಂಗಡಿ ತೆರೆಯಲು ಅವಕಾಶ, ಅಂದರೆ ನ.7ರಿಂದ ನ.16ರವರೆಗೆ ಮಾತ್ರ ಮಾರಾಟ ಮಾಡುವಂತೆ ಸೂಚನೆ.ಹಾಗೇ ಹಸಿರು ಪಟಾಕಿ ಅಂಗಡಿಗಳು ಮಾತ್ರ ಓಪನ್ ಇರಬೇಕು. ಅದು ಅವರು ನಿಗದಿತ ಸ್ಥಳದಲ್ಲಿ ಹಾಗೂ ನಿಗದಿ ಪಡಿಸಿದ ದಿನಾಂಕದಲ್ಲಿ ಹಸಿರು ಪಟಾಕಿ