6ನೇ ತರಗತಿಯ ವಿವಾದಾತ್ಮಕ ಪಠ್ಯ ಕೈಬಿಡಲು ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು| pavithra| Last Modified ಶನಿವಾರ, 20 ಫೆಬ್ರವರಿ 2021 (11:36 IST)
ಬೆಂಗಳೂರು : ಬ್ರಾಹ್ಮಣ, ವೈದಿಕ ಆಚರಣೆಗಳ ಕುರಿತಾದ ವಿವಾದಾತ್ಮಕ ಕೈಬಿಡಲು ರಾಜ್ಯ ಸರ್ಕಾರದ ನಿರ್ಧಾರ ಮಾಡಿದೆ.

6ನೇ ತರಗತಿಯ ಸಮಾಜ ವಿಜ್ಞಾನ ಪಾಠದಲ್ಲಿದ್ದ ಬ್ರಾಹ್ಮಣ, ವೈದಿಕ ಆಚರಣೆಗಳ ಕುರಿತಾದ ಅಂಶಕ್ಕೆ ಎಳ್ಳುನೀರು ಬಿಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪಠ್ಯ ಕೈಬಿಡುವಂತೆ ಬ್ರಾಹ್ಮಣ ಅಭಿವೃದ್ಧಿ ನಿಗಮ, ಶಿಕ್ಷಣ ಸಚಿವರು ಹಾಗೂ ಸಿಎಂಗೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರ ಮನವಿಗೆ ಸ್ಪಂದಿಸಿದ ಸರ್ಕಾರ ವಿವಾದಾತ್ಮಕ ಪಠ್ಯ ಕೈಬಿಡಲು ನಿರ್ಧಾರ ಮಾಡಿದೆ.ಇದರಲ್ಲಿ ಇನ್ನಷ್ಟು ಓದಿ :