ಬೆಂಗಳೂರು: ವಾರಂತ್ಯ ಲಾಕ್ ಡೌನ್ ಯಶಸ್ವಿಯಾದ ಬೆನ್ನಲ್ಲೇ ರಾಜ್ಯ ಸರ್ಕಾರ ಇನ್ನು ಪೂರ್ಣಪ್ರಮಾಣದ ಲಾಕ್ ಡೌನ್ ಗೆ ಚಿಂತನೆ ನಡೆಸಿದೆ. ಇನ್ನೂ 15 ದಿನ ಲಾಕ್ ಡೌನ್ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ವಾರಂತ್ಯದ ವೀಕೆಂಡ್ ಗೆ ಜನರ ಸಹಕಾರ ಸಿಕ್ಕಿರುವುದರಿಂದ ಸರ್ಕಾರ ಪೂರ್ಣ ಪ್ರಮಾಣದ ಲಾಕ್ ಡೌನ್ ಬಗ್ಗೆ ಉತ್ಸಾಹ ತೋರಿದೆ. ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಲಾಕ್ ಡೌನ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಆದರೆ