ಬೆಂಗಳೂರು: ವಾರಂತ್ಯದ ಲಾಕ್ ಡೌನ್ ಗೆ ಸಿಕ್ಕ ಯಶಸ್ಸಿನ ಬಳಿಕ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸಲು ಇನ್ನೂ 15 ದಿನ ಲಾಕ್ ಡೌನ್ ಮಾಡಬೇಕಾ ಬೇಡವೇ ಎಂಬುದಾಗಿ ಇಂದು ತೀರ್ಮಾನ ತೆಗೆದುಕೊಳ್ಳಲಿದೆ.ಆರಂಭದಲ್ಲಿ ಲಾಕ್ ಡೌನ್ ಗೆ ಜನರ ವಿರೋಧ ವ್ಯಕ್ತವಾಗಿದ್ದರಿಂದ ರಾಜ್ಯ ಸರ್ಕಾರ ಈ ನಿಯಮ ಜಾರಿಗೆ ತರಲು ಹಿಂಜರಿದಿತ್ತು. ಆದರೆ ಈಗ ವಾರಂತ್ಯದ ವೀಕೆಂಡ್ ಯಶಸ್ವಿಯಾಗಿರುವುದರಿಂದ ಮಿತಿ ಮೀರುತ್ತಿರುವ ಕೊರೋನಾ ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿಗೆ ತರಲು ಚಿಂತನೆ