ಹುಟ್ಟಿದ ಪ್ರತಿಮಗುವಿಗೂ ತಾಯಿಯ ಎದಹಾಲು ಅಮೃತಪಾನ ಎನ್ನಲಾಗುತ್ತೆ. ಆದ್ರೆ ಅದೆಷ್ಟೋ ಮಕ್ಕಳು ಹುಟ್ಟಿದಾಗಲೇ ಅಮ್ಮನನ್ನ ಕಳೆದುಕೊಂಡು ಅನಾಥವಾಗಿಬಿಡುತ್ತೆ. ಅದೆಷ್ಟೋ ಮಕ್ಕಳು ತಾಯಿ ಇದ್ರೂ ಎದೆಹಾಲು ಸಿಗದೇ ಅಪೌಷ್ಠಿಕತೆಯಿಂದ ಬೆಳೆಯುತ್ತವೆ. ಈ ರೀತಿಯ ಸಮಸ್ಯೆಗೆ ಮುಕ್ತಿ ಕೊಡೋಕೆ ಸಜ್ಜಾಗಿರೋ ಸರ್ಕಾರ ಬೆಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಿಲ್ಕ್ಬ್ಯಾಂಕ್ ಸ್ಥಾಪನೆಗೆ ಸಜ್ಜಾಗಿದೆ. ಸದ್ಯ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಈಗಾಗಲೇ ಮಿಲ್ಕ್ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದು, ಸಕ್ಸಸ್ ಕಂಡಿದೆ. ಇದೀಗ ಶಿವಾಜಿನಗರದ ಸರ್ಕಾರಿ ಘೋಷಾ ಆಸ್ಪತ್ರೆಯಲ್ಲಿ ರಾಜ್ಯದ