ಮನೆಯಲ್ಲಿ ಮುದ್ದಾದ ಮಗುವನ್ನು ಮುದ್ದಾಡಿ ತಾಯಿ ಎದೆಹಾಲುಣಿಸಿ ಮಲಗಿದ್ದಳು.. ತಾಯಿಯ ಮಗ್ಗಲಲ್ಲೇ ಮಲಗಿದ್ದ 42 ದಿನಗಳ ಮಗು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು.. ನಿದ್ರೆಯಿಂದ ಎಚ್ಚರಗೊಡ ತಾಯಿ ಮೇರೆ ಬಚ್ಚೇ ಕಹಾ ಕಹಾ ಎಂದು ಚೀರಾಡುತ್ತಿದ್ದಳು.ಅದೊಂದು ಪುಟ್ಟ ಓಣಿ.. ಆ ಓಣಿಯಲ್ಲಿ ಬುರ್ಖಾ ದೊಡ್ಡ ಹೆಂಗಸು ಹೋಗುತ್ತಿದ್ದಾಳೆ.. ಅರೇ ಇರಪ್ಪಾ ವಿಡಿಯೋ ಎಡಿಟರ್ ಬ್ರದರ್.. ಸರಿಯಾಗಿ ಜೂಮ್ ಹಾಕಿ ತೋರ್ಸಪ್ಪ.. ಹಂ.. ನೋಡಿ ನೋಡಿ ಸರಿಯಾಗಿ ನೋಡಿ ಆ ಲೇಡಿ ಹೆಗಲ ಮೇಲೆ