ಆತ ಬೆಳಗ್ಗೆ ಹೈ ಪೈ ಆಗಿ ಎಸ್ಟೀಮ್ ಕಾರಿನಲ್ಲಿ ಏರಿಯಾ ಪೂರ್ತಿ ರೌಂಡ್ಸ್ ಮಾಡುತ್ತಿದ್ದ. ಬೀಗ ಹಾಕಿರೋ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದವನು ನೆಕ್ಸ್ಟ್ ಡೇ ಸ್ಕೇಚ್ ಹಾಕಿ ಕ್ಷಣಮಾತ್ರದಲ್ಲಿ ಮನೆಯಲ್ಲಿದ್ದ ಚಿನ್ನಭಾರಣ , ನಗದು ಕದ್ದು ಎಸ್ಕೇಪ್ ಆಗುತ್ತಿದ್ದ ಇಂತಹ ಖತರ್ನಾಕ್ ಕಳ್ಳನಿಗೆ ಅತ್ತೆಯೇ ಬ್ರೋಕರ್ . ಕಳ್ಳ ಅಂಡ್ ಟೀಂ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.