ಕಲ್ಲು ತೂರಾಟ ಘಟನೆ: ಖಡಕ್ ಎಚ್ಚರಿಕೆ ನೀಡ್ದೋರಾರು?

ಮಂಗಳೂರು, ಭಾನುವಾರ, 14 ಏಪ್ರಿಲ್ 2019 (16:48 IST)

ಬಂದರು ನಗರಿಯಲ್ಲಿ ನಡೆದ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದು, ಮಂಗಳೂರು ಹೊರವಲಯದ ಕುತ್ತಾರು ಬಳಿ ಬಸ್ ಮೇಲೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಶೀಘ್ರವೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು  ಅಂತ ಹೇಳಿದ್ದಾರೆ.

ಘಟನೆ ನಡೆದ ಪ್ರದೇಶದಲ್ಲಿ ಶಾಂತ ಪರಿಸ್ಥಿತಿ ಮುಂದುವರಿದಿದೆ. ಕಾನೂನು ಕೈಗೆತ್ತಿಕೊಳ್ಳುವವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು  ಖಡಕ್ ಎಚ್ಚರಿಕೆ ನೀಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಲೈಂಗಿಕ ಕ್ರಿಯೆಯ ವೇಳೆ ಖಾಸಗಿ ಅಂಗಗಳಿಗೆ ಆಲೀವ್ ಆಯಿಲ್ ಬಳಸಿದರೆ ಸುರಕ್ಷಿತವೇ?

ಬೆಂಗಳೂರು : ಪ್ರಶ್ನೆ: ನನಗೆ 52 ವರ್ಷ. ನನ್ನ ಪತ್ನಿಗೂ ಇಷ್ಟೇ ವರ್ಷ. ಮೈಥುನ ವೇಳೆ ನೋವು ಕಡಿಮೆ ...

news

ಜಸ್ಟ್ ಕಿಸ್ ಕೊಟ್ಟರೂ ವೀರ್ಯಾಣು ಹೊರ ಚೆಲ್ಲುತ್ತದೆ. ಏನು ಮಾಡಲಿ?

ಬೆಂಗಳೂರು : ಪ್ರಶ್ನೆ : ನಾನು 26 ವರ್ಷದ ಯುವಕ. ಬೆಡ್ ನಲ್ಲಿ ನಾನು ಯಶಸ್ವಿಯಾಗಿಲ್ಲ ಅಂತ ನನ್ನ ಪ್ರಿಯತಮೆ ...

news

ಬಸ್ ನಲ್ಲಿ ತನ್ನೆದುರೆ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿಗೆ ಬ್ರಿಟನ್ ಸಂಸತ್ ಸದಸ್ಯೆ ಮಾಡಿದ್ದೇನು ಗೊತ್ತಾ?

ಬ್ರಿಟನ್ : ಬಸ್ ಯೊಂದರಲ್ಲಿ ವ್ಯಕ್ತಿಯೊಬ್ಬ ಬ್ರಿಟನ್ ಸಂಸತ್ ಸದಸ್ಯೆ ಮುಂದೆ ಹಸ್ತಮೈಥುನ ಮಾಡಿಕೊಂಡ ಘಟನೆ ...

news

20 ವರ್ಷಗಳಿಂದ ಆಗದ್ದು ಈಗ ಆಗಿ ಬಿಟ್ಟಿದೆ…!

ಕಳೆದ ಎರಡು ದಶಕಗಳಿಂದ ಆಗದ್ದು ಈಗ ಖಾಲಿ ಆಗಿದೆ.