ವಧು - ವರನ ವಿವಾಹ ಮುರಿದುಬಿದ್ದು, ವಧು -ವರನ ಪೋಷಕರ ನಡುವೆ ಮದುವೆ ಮಂಟಪದಲ್ಲಿ ಮಾರಾಮಾರಿ ಘಟನೆ ನಡೆದಿದೆ.ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿನ ವಿರಾಟ ಭವನ ಕಲ್ಯಾಣ ಮಂಟಪದಲ್ಲಿ ಈ ವಿವಾಹ ನಡೆಯುತ್ತಿತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ನಿವಾಸಿಗಳಾದ ವರ ಕೃಷ್ಣಮೂರ್ತಿ ಹಾಗೂ ವಧು ಸಂಧ್ಯಾ ನಡುವೆ ವಿವಾಹ ನಡೆವ ವೇಳೆಯಲ್ಲಿ ಪೋಷಕರ ನಡುವೆ ಮಾರಾಮಾರಿ ನಡೆದಿದೆ.ವರ ಕೃಷ್ಣಮೂರ್ತಿ ಮನೆಯವರಿಗೆ ಗೊತ್ತಿಲ್ಲದೆ ವಿವಾಹ ನಡೆಯುತ್ತಿದ್ದು ಹುಡುಗ ಲಿಂಗಾಯತ,