ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಾಮಚಂದ್ರಾಪುರದ ಖಾಸಗಿ ಶಾಲೆಯಲ್ಲಿವೊಂದರಲ್ಲಿ ನಡೆದಿದೆ. ಆದ್ರೆ ಈಗ ಶಾಲೆಯಲ್ಲಿ ಬಾಲಕಿ ಸಾವಾನಾಪ್ಪಿರುವ ಕೊನೆ ಕ್ಷಣಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.