ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಂದ್ರಂಪಳ್ಳಿ ಅರಣ್ಯ ಚಾರಣ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಚಂದ್ರಂಪಳ್ಳಿ ಅರಣ್ಯ ಪ್ರದೇಶದಲ್ಲಿ ಉತ್ಸಾಹದಿಂದ ಕುಣಿದು ಕುಪ್ಪಳಿಸಿದರು.ಅರಣ್ಯ ಚಾರಣ (ಫಾರೆಸ್ಟ್ ಟ್ರಕ್ಕಿಂಗ್) ಪ್ರವಾಸದಲ್ಲಿ ನಾವು ಪ್ರಥಮ ಬಾರಿಗೆ ಪಾಲ್ಗೊಂಡಿದ್ದು, ಅರಣ್ಯದ ಎತ್ತರ ಮತ್ತು ಇಳಿಜಾರು ಪ್ರದೇಶಗಳನ್ನು ದಾಟುವಾಗ ರೋಮಾಂಚನಕಾರಿ ಅನುಭವವಾಯಿತು. ಅರಣ್ಯದಲ್ಲಿ ವಿವಿಧ ಜಾತಿಯ ಮರಗಳು, ಪಕ್ಷಿಗಳನ್ನು ನೋಡಿ ತಿಳಿಯಲು ಅನುಕೂಲವಾಯಿತು. ನಮ್ಮ ಕಲಬುರಗಿ ಜಿಲ್ಲೆಯಲ್ಲಿ