ಪ್ರೀತಿಸಿ ಮದುವೆಯಾಗಿದ್ದ ಸಬ್ ಇನ್ಸ್ಪೆಕ್ಟರ್ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರಿನ ಪಟೇಲ್ ಬಡಾವಣೆಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ವಿ ಗೊಲ್ಲಹಳ್ಳಿಯ ನಿವಾಸಿಯಾಗಿದ್ದ ಶಿಲ್ಪಾ ಚಿಂತಾಮಣಿ ಮೂಲದ ಪಿಎಸ್ ಐ ರಮೇಶ್ ಅವರನ್ನ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರು ಕೂಡ ಕಾಲೇಜು ದಿನಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ರು ಮದುವೆ ಕೂಡ ಆಗಬೇಕು ಅನ್ನಕೊಂಡಿದ್ರು ಅದು ಯಾವಾಗ ಶಿಲ್ಪಾ ಪರಿಶಿಷ್ಟ ಜಾತಿಗೆ ಸೇರಿದ್ದವಳು ಎಂದು ಗೊತ್ತಾಯ್ತೋ ಆವಾಗನಿಂದ ಅವೈಡ್ ಮಾಡೋಕೆ ಶುರುಮಾಡಿದ್ದ ಆದ್ರು ಕೂಡ ಪಟ್ಟುಬಿಡದ