ಅತ್ತೆಯನ್ನು ಮನೆಗೆ ಬರದಂತೆ ಮಾಡಲು ಅಳಿಯ ಮಾಡಿದ ಇಂತಹ ಖತರ್ನಾಕ್ ಪ್ಲಾನ್

ಬೆಂಗಳೂರು, ಗುರುವಾರ, 16 ಮೇ 2019 (11:51 IST)

ಬೆಂಗಳೂರು: ತನ್ನ ಮನೆಗೆ ಅತ್ತೆ ಪದೇ ಪದೇ ಬರುವುದನ್ನು ತಡೆಯಲು ಜೇಡರ ಹುಳವನ್ನು ಮನೆಯಲ್ಲಿ ಸಾಕಿಕೊಂಡಿರುವುದಾಗಿ ಅಳಿಯನೊಬ್ಬ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದಾನೆ.
ತನ್ನ ಹೆಂಡತಿಯ ಜೊತೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯ ಮನೆಗೆ ಆತನ ಹೆಂಡತಿಯ ತಂದೆ ತಾಯಿ ಪದೇ ಪದೇ ಬರುತ್ತಿದ್ದರು. ಅದರಲ್ಲೂ ಅತ್ತೆ ಮಾತ್ರ ಹುಚ್ಚಿಯಂತೆ ಆಡುತ್ತಿದ್ದರು.  ಇದರಿಂದ ಆತನ ಖಾಸಗಿತನಕ್ಕೆ ಧಕ್ಕೆಯಾಗುತ್ತಿತ್ತು. ಈ ವಿಚಾರವನ್ನು ಆತ ತನ್ನ ಪತಿಗೆ ಹೇಳಿಕೊಂಡಿದ್ದರೂ ಆಕೆ ಅದನ್ನು ಕಡೆಗಣಿಸುತ್ತಿದ್ದರು.


ಇದರಿಂದ ಬೇಸರಗೊಂಡ ಆತ ತನ್ನ ಅತ್ತೆಗೆ ಜೇಡವನ್ನು ಕಂಡರೆ ಸಿಕ್ಕಾಪಟ್ಟೆ ಎಂಬ ವಿಚಾರ ತಿಳಿದು ಅತ್ತೆ ಮನೆಗೆ ಬರುವುದನ್ನು ತಡೆಯಲು ಟರಾಂಟುಲಾ ಎಂಬ ಜೇಡರ ಹುಳುವನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದಾನೆ. ಈ ವಿಷಯ ತಿಳಿದ  ಆತನ ಅತ್ತೆ ಇವರ ಮನೆ ಹತ್ತಿರವೂ ಸುಳಿಯಲಿಲ್ಲವಂತೆ. ಈ ವಿಚಾರವನ್ನು ಆತ ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ಹಲವುನೆಟ್ಟಿಗರು ಕಾಮೆಂಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಣ್ಣಿಗೆ ಖಾರದ ಪುಡಿ ಎರಚಿ ವ್ಯಕ್ತಿಯನ್ನು ಕೊಂದ ದುಷ್ಕರ್ಮಿಗಳು

ರಾಮನಗರ : ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ತಲೆಯ ಮೇಲೆ ಕಲ್ಲು ಎತ್ತಾಕಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ...

news

ಚಿಂಚೋಳಿ ಕ್ಷೇತ್ರದಲ್ಲಿ ಜಾಧವ್ ಪುತ್ರನನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ

ಬೆಂಗಳೂರು : ಚಿಂಚೋಳಿ ಉಪಚುನಾವಣೆಯಲ್ಲಿ ಉಮೇಶ್ ಜಾಧವ್ ಗೆ ಟಕ್ಕರ್ ನೀಡಲು ಕೈನಾಯಕರು ರಣತಂತ್ರವೊಂದನ್ನು ...

news

ಪುಲ್ವಾಮಾದಲ್ಲಿ ಉಗ್ರರ ಎನ್ ಕೌಂಟರ್: ಓರ್ವ ಯೋಧ ಹುತಾತ್ಮ

ನವದೆಹಲಿ: ಪುಲ್ವಾಮಾದಲ್ಲಿ ಮತ್ತೆ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಕಾಳಗ ನಡೆದಿದ್ದು, ಮೂವರು ...

news

ನನ್ನ ಕೆಟ್ಟ ಫೋಟೋ ಪೈಂಟ್ ಮಾಡಿ ಗಿಫ್ಟ್ ಮಾಡಿ ಎಂದು ದೀದಿಗೆ ಸಲಹೆ ಮಾಡಿದ ಪ್ರಧಾನಿ ಮೋದಿ

ಕೋಲ್ಕೊತ್ತಾ: ಪಶ್ಚಿಮ ಬಂಗಾಲದಲ್ಲಿ ಚುನಾವಣೆ ರಣ ಕಣ ರಂಗೇರಿದ್ದು, ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ಮೋದಿ ...