ನಾವೇನು ಕರ್ನಾಟದಲ್ಲಿ ಇದಿವಾ? ಅಥವಾ ತಮಿಳುನಾಡಿನಲ್ಲಿಯೆ? ಎಂಬ ಪ್ರಶ್ನೆ ಬಸ್ ಪಾಸ್ ನೋಡಿದ್ರೆ ಉದ್ಭವಿಸುತ್ತೆ.ಸಾರಿಗೆ ಬಸ್ ಪಾಸ್ ನಲ್ಲಿಯೂ ಪರಭಾಷೆ ಅಬ್ಬರವಿದೆ.ಕಾರ್ಮಿಕರ ಬಸ್ ಪಾಸ್ ನಲ್ಲಿ ಪರಭಾಷೆಯಲ್ಲಿ ಪ್ರಕಟ,ಹೆಸರು ಮಾತ್ರ ಕನ್ನಡ ಅದರ ಮುಂದೆ ತಮಿಳು ಭಾಷೆಯಲ್ಲಿ ಮುದ್ರಣವಾಗಿದೆ.ಇದನ್ನು ಪರಿಶೀಲಿಸದೇ ಕಟ್ಟಡ ಕಾರ್ಮಿಕ ಫಲಾನುಭವಿಗೆ ಇಲಾಖೆ ಕಾರ್ಮಿಕ ಪಾಸ್ ನೀಡಿದೆ. ಕೇವಲ ತಮಿಳು ಮಾತ್ರವಲ್ಲ ತೆಲುಗು, ಹಿಂದಿಯಲ್ಲಿ ಹೆಸರು ಬಸ್ ಪಾಸ್ ನಲ್ಲಿ ಮುದ್ರಣವಾಗಿದೆ.ಕಾರ್ಮಿಕರ ಬಸ್ ಪಾಸ್ ಹೆಸರು