ಊಟ ಮಾಡೋಕೆ ಅಂತ ಹೋಗಿದ್ದ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅಂಥ ಕೆಲಸ ನಡೆದು ಹೋಗಿದೆ. ಮಂಡ್ಯದ ಕಿಕ್ಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ತೆಂಗಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದೆ. ಆದರೆ ಇಲ್ಲಿ ಕಷ್ಟ ಪಟ್ಟು ಬೆಳೆ ಬೆಳೆದ ರೈತನಿಗೆ ಭಾರೀ ಅನ್ಯಾಯವಾಗಿದೆ.ತೆಂಗಿನ ಕಾಯಿ ಮಾರಾಟಕ್ಕೆಂದು ಮಾರುಕಟ್ಟೆಗೆ ತಂದಿದ್ದ ವೆಂಕಟೇಶ್ ವಡಕಹಳ್ಳಿ ರೈತನ ತೆಂಗಿನಕಾಯಿ ಕಳ್ಳತನವಾಗಿವೆ. ಸುಮಾರು 4200 ತೆಂಗಿನಕಾಯಿಯನ್ನು ಮಾರಾಟಕ್ಕೆಂದು ತಂದಿದ್ರು. ಆದರೆ ವೆಂಕಟೇಶ್ ಊಟ ಮಾಡಲು ಮಾರುಕಟ್ಟೆಯಿಂದ ಹೊರ