ಬೆಂಗಳೂರು : ಸದನದಲ್ಲಿ ಸುಧಾಕರ್, ರಮೇಶ್ ಕುಮಾರ್ ವಾಕ್ಸಮರ ವಿಚಾರಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆದಿದ್ದಾರೆ.