ಆಸ್ಪತ್ರೆಯ ಆವರಣದಲ್ಲಿಯೇ ನರಲಾಡುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೇ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ ಹಾಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ನಡೆದುಕೊಂಡಿದೆ.ಬೆಳ್ಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ಆಸ್ಪತ್ರೆಯ ಆವರಣದಲ್ಲಿ ನರಳಾಡುತ್ತಿದ್ದ ರೋಗಿಯ ಬಗ್ಗೆ ಗಮನ ಹರಿಸದೇ ಅಮಾನವೀಯವಾಗಿ ಆಸ್ಪತ್ರೆ ನಡೆದುಕೊಂಡಿದೆ. ಕಿಮ್ಸ್ ನ ಆವರಣದಲ್ಲಿ ನರಲಾಡುತ್ತಿದ್ದ ರೋಗಿಯನ್ನು ಸ್ಥಳೀಯರು ನೋಡಿ ಆಡಳಿತ ಮಂಡಳಿ ಗಮನಕ್ಕೆ ತಂದು ಮಧ್ಯಾಹ್ನದ ನಂತರ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗಿದೆ.ಪ್ರಙ್ನಹೀನ ಸ್ಥಿತಿಯಲ್ಲಿ ಇರುವ ಅಪರಿಚಿತ ರೋಗಿಯ