ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆಗೆ ಯತ್ನ ನಡೆದಿದೆ.ಕಬ್ಬು ಬಾಕಿ ಬಿಲ್ ಗಾಗಿ ಹೋರಾಟ ನಡೆಸುತ್ತಿದ್ದ ರೈತರಿಂದ ಆಕ್ರೋಶ ವ್ಯಕ್ತವಾಗಿದ್ದು, ವರದಿಗಾಗಿ ತೆರಳಿದ್ದ ವರದಿಗಾರರ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ನಡೆದಿದೆ.ಬೆಳಗಾವಿಯ ಅಥಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ತಹಶಿಲ್ದಾರ ಎಮ್. ಎನ್. ಬಳಿಗಾರ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ದಿನಪತ್ರಿಕೆ ವರದಿಗಾರನ ವಾಹನಕ್ಕೆ ಒದ್ದು, ವರದಿಗಾರರನ್ನು ಎಳೆದಾಡಿ ಹಲ್ಲೆಗೆ ರೈತರು ಯತ್ನಿಸಿದ್ದಾರೆ.ಸ್ಥಳದಲ್ಲಿ ಇದ್ದ ಪೋಲಿಸರು ಮತ್ತು ಸಾರ್ವಜನಿಕರಿಂದ ಪತ್ರಕರ್ತರ ರಕ್ಷಣೆ